News / Blog Details

  • Home
  • >
  • News / Blog Details

ಮತ್ತೊಂದು ಶಾಕ್ ಕೊಟ್ಟ BBMP: ನಿಮ್ಮ ಕಾಂಪೌಂಡಿನಲ್ಲಿ ನಿಲ್ಲಿಸೋಕು ವಾಹನಗಳಿಗೆ ಶುಲ್ಕ ಕಟ್ಟಬೇಕು!

  • 62
img ಮತ್ತೊಂದು ಶಾಕ್ ಕೊಟ್ಟ BBMP: ನಿಮ್ಮ ಕಾಂಪೌಂಡಿನಲ್ಲಿ ನಿಲ್ಲಿಸೋಕು ವಾಹನಗಳಿಗೆ ಶುಲ್ಕ ಕಟ್ಟಬೇಕು!
Font size:
Print

ಹಾಲು, ವಿದ್ಯುತ್​ ದರ ಏರಿಕೆಯಾಗಿದೆ. ಅಲ್ಲದೇ, ಬೆಂಗಳೂರಿನಲ್ಲಿ ಕಸಕ್ಕೂ ತೆರಿಗೆ ಕಟ್ಟಬೇಕಾಗಿದೆ. ಇದೀಗ, ಬಿಬಿಎಂಪಿ ಬೆಂಗಳೂರಿನ ಜನರಿಗೆ ಮತ್ತೊಂದು ಶಾಕ್​ ನೀಡಲು ನಿರ್ಧರಿಸಿದ್ದು. ಮನೆ ಪಾರ್ಕಿಂಗ್ ಸ್ಥಳಕ್ಕೆ ಚದರಡಿ ಲೆಕ್ಕದಲ್ಲಿ ತೆರಿಗೆ ವಿಧಿಸಲು ಬಿಬಿಎಂಪಿ ಸಜ್ಜಾಗಿದೆ.

ವಸತಿ ಆಸ್ತಿಗಳಿಗೆ ಪ್ರತಿ ಚದರ ಅಡಿಗೆ 2 ರೂಪಾಯಿ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಪ್ರತಿ ಚದರ ಅಡಿಗೆ 3 ರೂಪಾಯಿ ತೆರಿಗೆ ವಿಧಿಸಲು ನಿರ್ಧರಿಸಲಾಗಿದ್ದು . ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ,

ಬೆಂಗಳೂರಿನ ಯಾವುದೇ ಮೂಲೆಯಲ್ಲಿ ಮನೆಯಿದ್ದರೂ ಲೆಕ್ಕಿಸದೆ  2 ರೂ. ದರ ನಿಗದಿ ಮಾಡಲಾಗಿದೆ.  ಒಂದು ವೇಳೆ ಈ ನೀತಿಗೆ ಆಕ್ಷೇಪಣೆಗಳು ಹೆಚ್ಚಾಗಿ ಬಂದರೆ ಪಾರ್ಕಿಂಗ್ ನೀತಿ ಬದಲಾಗಬಹುದು ಎಂದು ಹೇಳಿದ್ದಾರೆ

No Reviews