News / Blog Details

  • Home
  • >
  • News / Blog Details

ದೆಹಲಿಯಲ್ಲಿ ಧೂಳಿನ ಭಯಾನಕ ಬಿರುಗಾಳಿ - ವಿಮಾನಗಳ ಹಾರಾಟದಲ್ಲಿ ವ್ಯತ್ಯಯ

  • 9
img ದೆಹಲಿಯಲ್ಲಿ ಧೂಳಿನ ಭಯಾನಕ ಬಿರುಗಾಳಿ - ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
Font size:
Print

ನವದೆಹಲಿ:  ದೆಹಲಿ ವಿಮಾನ ನಿಲ್ದಾಣದಲ್ಲಿ ಭಾರಿ ಧೂಳಿನ ಬಿರುಗಾಳಿಯಿಂದಾಗಿ ವಿಮಾನಗಳ ಹಾರಾಟ ವಿಳಂಬವಾಗಿದೆ.. ಈ ಹಿನ್ನೆಲೆ ಸುಮಾರು 25 ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನ ಬೇರೆಡೆಗೆ ತಿರುಗಿಸಲಾಗಿದ್ದು, ಏಳು ವಿಮಾನಗಳ ಸಂಚಾರವನ್ನ ರದ್ದುಗೊಳಿಸಲಾಗಿದೆ.. ವಿಮಾನ ಸಂಚಾರ  ವಿಳಂಬವಾಗಿದ್ರಿಂದ ಏರ್‌ಪೋರ್ಟ್‌ನ ಬೋರ್ಡಿಂಗ್ ಗೇಟ್‌ಗಳಲ್ಲಿ ಭಾರಿ ಜನದಟ್ಟಣೆ ಉಂಟಾಗಿದೆ.. ಹಲವು ಪ್ರಯಾಣಿಕರು ತಮ್ಮ ಅವ್ಯಸ್ಥೆಯನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ..
==========
https://twitter.com/i/status/1910885867109142575
https://twitter.com/i/status/1910864620279259282 
 

No Reviews