Font size:
Print
ಮೈಸೂರು : ನಟ ಡಾಲಿ ಧನಂಜಯ ಹಾಗೂ ಧನ್ಯತಾ ಅವರ ಮದುವೆ ಕಾರ್ಯಕ್ರಮಗಳು ಇಂದು ಮತ್ತು ನಾಳೆ ಮೈಸೂರಿನ ವಸ್ತುಪ್ರದರ್ಶನ ಆವರಣದಲ್ಲಿ ನಡೆಯಲಿದೆ.
ಇಂದು ಚಪ್ಪರ ದಿನದ ಅರಿಶಿನ ಶಾಸ್ರ ಸಾಂಪ್ರದಾಯಿಕವಾಗಿ ನರವೇರಿತು. ಕುಟುಂಬಸ್ಥರು, ಸಂಬಂಧಿಕರು ಹಾಗು ಸ್ನೇಹಿತರು ಸಿನಿಮಾ ರಂಗದ ಕಲಾವಿದರು ಭಾಗವಹಿಸಿದ್ದರು ಹಾಗು ಸಂಜೆ ಆರತಕ್ಷತೆ ಕಾರ್ಯಾಕ್ರಮ ನಡೆಯಲಿದೆ.
ಮದುವೆಗೆ ಅಭಿಮಾನಿಗಳಿಗು ಆಗಮಿಸಲಿದ್ದು. ಅಭಿಮಾನಿಗಳಿಗೂ ಊಟದ ವ್ಯವಸ್ಥೆ ಇರಲಿದೆ. ಜೊತೆಗೆ ಗಣ್ಯರಿಗೆ ವಿಶೇಷ ದ್ವಾರವಿದ್ದು, ಸಂಪೂರ್ಣ ವ್ಯವಸ್ಥೆ ಮಾಡಲಾಗಿದೆ.