ಬಿಹಾರ: ತನ್ನ ಅತ್ತಿಗೆಯ ಮನೆಗೆ ಬಂದಿದ್ದ ಬಿಹಾರ ಮೂಲದ ಬಾಲಕಿಯನ್ನು ಬಂದೂಕು ತೋರಿಸಿ ದೆದರಿಸಿ ಅಪಹರಿಸಿ ಸಾಮೂಕಿಕ ಅತ್ಯಾಚಾರ ಎಸಗಿರುವ ಘಟನೆ ದೋಕಾಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಾರ್ಚ್ 14 ರಂದು ರಾತ್ರಿ 10 ಗಂಟೆಗೆ ಸೂರಜ್ ಸೋನಿ ಮತ್ತು ಇತರ ಇಬ್ಬರು ಯುವಕರು ಬಂದೂಕು ತೋರಿಸಿ 14 ವರ್ಷದ ಬಾಲಕಿಯನ್ನು ಅಪಹರಿಸಿ, ಮೂವರು ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ
ಈ ಸಂಬಧ . ಮೂವರ ವಿರುದ್ಧ ಪೋಕ್ಸ್ ಅಡಿ ಪ್ರಕರಣ ದಾಖಲಾಗಿದ್ದು ಅವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಬೈರಿಯಾದ ಸರ್ಕಲ್ ಇನ್ಸ್‌ಪೆಕ್ಟರ್ ಮೊಹಮ್ಮದ್ ಘಹೀಮ್ ಖುರೇಷಿ ತಿಳಿಸಿದ್ದಾರೆ.