News / Blog Details

  • Home
  • >
  • News / Blog Details

ಹೆಡ್‌ ಬೂಷ್‌ ಡೈರೆಕ್ಟ್‌ ಈಗ ಹೀರೋ

  • 71
img ಹೆಡ್‌ ಬೂಷ್‌ ಡೈರೆಕ್ಟ್‌ ಈಗ ಹೀರೋ
Font size:
Print

 ಹೆಡ್ ಬುಷ್ ಮತ್ತು ರೋಸಿ ಸಿನಿಮಾಗಳ ಡೈರೆಕ್ಟರ್ ಶೂನ್ಯ ಈಗ ಹೀರೋ ಆಗಿ ಪಾದಾರ್ಪಣೆ ಮಾಡಿದ್ದಾರೆ. ಸದ್ಯ ಲೂಸ್ ಮಾದ ಯೋಗಿ 50ನೇ ಚಿತ್ರ ರೋಸಿ ನಿರ್ದೇಶನದಲ್ಲಿ ಬ್ಯುಸಿಯಾಗಿ ಅವರು ಈ ಮಧ್ಯೆ ‘ಲಾರ್ಡ್ ಗಾಗಾ’ ಎಂಬ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಆದರೆ ನಿರ್ದೇಶನ ಪಕ್ಕಕ್ಕಿಟ್ಟು ಶೂನ್ಯ ಲಾರ್ಡ್ ಗಾಗಾ ಮೂಲಕ ನಾಯಕನಾಗಿ  ಮೊದಲ ಬಾರೀಗೆ ಬಣ್ಣ ಹಚ್ಚುತ್ತಿದ್ದಾರೆ.

ಲಾರ್ಡ್ ಗಾಗಾ ಸಿನಿಮಾಗೆ ಶೂನ್ಯ ಬರೀ ಪಾತ್ರಧಾರ ಅಷ್ಟೇ ಅಲ್ಲ. ನಿರ್ಮಾಪಕರು ಕೂಡ. ತಮ್ಮ ಗೆಳೆಯ ಮುಖಿ ಜೊತೆಗೂಡಿ ತಮ್ಮದೇ ಝೀರೋ ಗ್ರಾವಿಟಿ ಫಿಲ್ಮಂ ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿದ್ದಾರೆ. ಈ ನಿರ್ಮಾಣ ಸಂಸ್ಥೆಯಡಿ ಲಾರ್ಡ್ ಗಾಗಾ ಚಿತ್ರವನ್ನು ಮುಖಿ ಮತ್ತು ಶೂನ್ಯ ಜೊತೆಗೂಡಿ ನಿರ್ಮಾಣ ಮಾಡುತ್ತಿದ್ದಾರೆ.

ಶೂನ್ಯ ನಾಯಕನಾಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾಗೆ ಲಾರ್ಡ್ ಗಾಗಾ ಎಂಬ ವಿಭಿನ್ನ ಶೀರ್ಷಿಕೆ  ಇಡಲಾಗಿದೆ. ಪ್ರೇಮಿಗಳ ದಿನದಂದು ಚಿತ್ರದ ಟೈಟಲ್ ರಿವೀಲ್ ಮಾಡಲಾಗಿದೆ. ಈ ಹಿಂದೆ ಗಿಲ್ಕಿ ಎಂಬ ಸಿನಿಮಾ ನಿರ್ದೇಶನ ಮಾಡಿದ್ದ ವೈಕೆ ಲಾರ್ಡ್ ಗಾಗಾ ಸಿನಿಮಾ ಮೂಲಕ ಹೊಸಬಗೆ ಹರವಿಡೋದಿಕ್ಕೆ ಹೊರಟ್ಟಿದ್ದಾರೆ.

No Reviews