News / Blog Details

  • Home
  • >
  • News / Blog Details

ಲೋಕಾಯುಕ್ತ ಬಲೆಗೆ ಬಿದ್ದ ಮಾಹಿತಿ ಆಯೋಗದ ಕಮಿಷನರ್ !

  • 53
img ಲೋಕಾಯುಕ್ತ ಬಲೆಗೆ ಬಿದ್ದ ಮಾಹಿತಿ ಆಯೋಗದ ಕಮಿಷನರ್ !
Font size:
Print


RTI ಕಾರ್ಯಕರ್ತರನ್ನು ಬ್ಲಾಕ್ ಲಿಸ್ಟಿನಿಂದ ತೆಗೆಯಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಲಬುರ್ಗಿ ಪೀಠದ ಕಮಿಷನರ್ ರವೀಂದ್ರ ಗುರುನಾಥ್ ಡಾಕಪ್ಪ  ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದು,ಡಾಕಪ್ಪ ಕಪ್ಪು ಪಟ್ಟಿ ನಲ್ಲಿರುವ RTI ಕಾರ್ಯಕರ್ತನನ್ನು ತೆಗೆಯಲು ಸಾಯಿಬಣ್ಣ ಸಸಿ ಬೆನಕನಹಳ್ಳಿಯಿಂದ 3ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು. ಫೋನ್ ಪೇ ಮೂಲಕವಾಗಿ  1ಲಕ್ಷ ರೂಪಾಯಿ ಹಾಕಿಸಿಕೊಂಡಿದ್ದ ಕಮಿಷನರ್ ಉಳಿದ ಹಣ ಸ್ವೀಕರಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ.

No Reviews