News / Blog Details

  • Home
  • >
  • News / Blog Details

ಆನೆ ದಾಳಿಗೆ ಮೂವರು ಬಲಿ

  • 20
img ಆನೆ ದಾಳಿಗೆ ಮೂವರು ಬಲಿ
Font size:
Print

ಕೇರಳ : ಆನೆ ದಾಳಿಯಿಂದ ಉಂಟಾದ ಕಾಲ್ತುಳಿತಕ್ಕೆ 3 ವೃದ್ಧರು ಸಾವನ್ನಪ್ಪಿರುವ ಘಟನೆ ಕೇರಳದ ಕೊಯಿಲಾಂಡಿ ತಾಲೂಕಿನ ಮನಕುಲಂಗರದಲ್ಲಿ ನಡೆದಿದೆ

ಗುರುವಾರ ಸಂಜೆ ದೇವಾಲಯದಲ್ಲಿ ಉತ್ಸವವನ್ನು ಏರ್ಪಡಿಸಲಾಗಿತ್ತು ಈ ಉತ್ಸವಕ್ಕೆ ಆನೆಗಳನ್ನು ತರಲಾಗಿತ್ತು.ಈ ಸಂದರ್ಭದಲ್ಲಿ ಪಟಾಕಿಯನ್ನು ಸಿಡಿಸಿದಾಗ ಎಡಡು ಆನೆಗಳು ಆತಂಕ್ಕೊಳಗಾಗಿ ಅಡ್ಡದಿಡ್ಡಿ ಓಡಾಡಿದೆ. ಇದರ ಪರಿಣಾಮದಿಂದ ಉಂಟಾದ ಕಾಲ್ತುಳಿತಕ್ಕೆ ಮೂವರು ವೃದ್ಧರು ಸಾವನ್ನಪಿದ್ದಾರೆ

 

 

 

No Reviews