ಹೌದು, ಟೋಲ್ ದರವನ್ನು ವಾರ್ಷಿಕವಾಗಿ ನಡೆಯುವಂತ ಹಣದುಬ್ಬರ ಆಧಾರಿತ ಪರಿಷ್ಕರಣೆ ಆದರಿಸಿ ದರವನ್ನು ಏರಿಕೆ ಮಾಡಲಿದ್ದು ಕನಿಷ್ಠ 3 ಪರ್ಸೆಂಟ್ ಇಂದ ಗರಿಷ್ಟ 5 ಪರ್ಸೆಂಟ್ ಗೆ ಏರಿಕೆ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ಮುಂದಾಗ್ತಾ ಇದೆ
ಇನ್ನು ಈ ಹೊಸ ಟೋಲ್ ದರ ರಾಜ್ಯದಲ್ಲಿಯ ಎಲ್ಲಾ 66 ಟೋಲ್ ಪ್ಲಾಜಗಳಲ್ಲಿ ಚಾರಿಯಾಗಲಿದೆಯಂತೆ. ಇನ್ನು ಹೆಚ್ಚು ಜನರು ಸಂಚರಿಸುವಂತಹ ಬೆಂಗಳೂರು ಮೈಸೂರು ಮಾರ್ಗದ ಕಣಮಣಿಕೆ ಶೇಶಗಿರಿಹಳ್ಳಿ ಬೆಂಗಳೂರು ತಿರುಪತಿ ಮಾರ್ಗದ ನಂಗಲಿ ಹಾಗೆ ಬೆಂಗಳೂರು ಹೈದರಾಬಾದ್ ಮಾರ್ಗದ ಬಾಗೇಪಲ್ಲಿ ಬೆಂಗಳೂರು ಏರ್ಪೋರ್ಟ್ ರಸ್ತೆಯ ಸಾಥಹಳ್ಳಿ ದರಗಳು ಹೆಚ್ಚಾಗಲಿವೆ ಅಂತೆ .
ಇನ್ನು ಭಾರತದಲ್ಲಿ ಒಟ್ಟು ಸಂಗ್ರಹವು 2023-24 ರಲ್ಲಿ 64,809.86 ಕೋಟಿ ರೂ. ತಲುಪಿತ್ತು ಇದು ಹಿಂದಿನ ವರ್ಷಕ್ಕಿಂತ ಶೇಕಡ 35 ಪರ್ಸೆಂಟ್ ರಷ್ಟು ಹೆಚ್ಚಾಗಿತ್ತು 2019-20 ರಲ್ಲಿ ಸಂಗ್ರಹಾವು 27,503 ಕೋಟಿ ರೂಪಾಯಿ ಅಷ್ಟಿತ್ತು ಇದೀಗ ಹೊಸ ದರದಿಂದ ಹೆಚ್ಚು ಟೋಲ್ ಸಂಗ್ರಹವಾಗಲಿದೆ ಅಂತೆ.