Blog Category: ರಾಷ್ಟ್ರೀಯ

  • Home
  • >
  • Blog Category
ಉಗ್ರರು ಧರ್ಮ ನೋಡಿ ನರಮೇಧ ಮಾಡಿಲ್ಲ ಎಂದು ನಾನು ಹೇಳಿಯೇ ಇಲ್ಲ; ಹೇಳಿಕೆಯನ್ನ ತಿರುಚಿ ಹೇಳಿದ ಆರ್‌.ಬಿ ತಿಮ್ಮಾಪುರ

ಉಗ್ರರು ಧರ್ಮ ನೋಡಿ ನರಮೇಧ ಮಾಡಿಲ್ಲ ಎಂದು ನಾನು ಹೇಳಿಯೇ ಇಲ್ಲ; ಹೇಳಿಕೆಯನ್ನ ತಿರುಚಿ ಹೇಳಿದ ಆರ್‌.ಬಿ ತಿಮ್ಮಾಪುರ

ಉಗ್ರರು ಧರ್ಮ ನೋಡಿ ನರಮೇಧ ಮಾಡಿಲ್ಲ ಎಂದು ನಾನು ಹೇಳಿಯೇ ಇಲ್ಲ; ತಮ್ಮ ಹೇಳಿಕೆಯನ್ನ ತಿರುಚಿ ಹೇಳಿದ ಆರ್‌.ಬಿ ತಿಮ್ಮಾಪುರ

ಆಪರೇಶನ್‌ ಸಿಂದೂರ ವಿಜಯಕ್ಕೆ ಪ್ರಧಾನಿ ಮೋದಿಗೆ ಪತ್ರ ಬರೆದ ನಟ ಸುದೀಪ್‌

ಆಪರೇಶನ್‌ ಸಿಂದೂರ ವಿಜಯಕ್ಕೆ ಪ್ರಧಾನಿ ಮೋದಿಗೆ ಪತ್ರ ಬರೆದ ನಟ ಸುದೀಪ್‌

ನಟ ಕಿಚ್ಚ ಸುದೀಪ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುದೀರ್ಘ ಪತ್ರ ಬರೆದಿದ್ದು, ಆಪರೇಶನ್‌ ಸಿಂದೂರ ಕಾರ್ಯಾಚರಣೆ ವಿಜಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

 ಸಂಧಾನಕ್ಕೆ ಬಂದು ಹೆಣವಾದ ದಂಪತಿ

 ಸಂಧಾನಕ್ಕೆ ಬಂದು ಹೆಣವಾದ ದಂಪತಿ

ಸಂಧಾನಕ್ಕೆಂದು‌ ಕರೆದು ದಂಪತಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಜಾಫರವಾಡಿ ಗ್ರಾಮದ ಬಳಿ ನಡೆದಿದೆ.

ಶಿವಾನಂದ ಪಾಟೀಲ್, ವಿಜಯಾನಂದ ಕಾಶಪ್ಪನವರ ವಿರುದ್ಧ ಯತ್ನಾಳ್‌ ವಾಗ್ದಾಳಿ

ಶಿವಾನಂದ ಪಾಟೀಲ್, ವಿಜಯಾನಂದ ಕಾಶಪ್ಪನವರ ವಿರುದ್ಧ ಯತ್ನಾಳ್‌ ವಾಗ್ದಾಳಿ

ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ವಿಜಯಪುರದಲ್ಲಿ ಸಚಿವ ಶಿವಾನಂದ ಪಾಟೀಲ್, ಶಾಸಕರಾದ ವಿಜಯಾನಂದ ಕಾಶಪ್ಪನವರ ಮತ್ತು ಯಶವಂತರಾಯಗೌಡ ಪಾಟೀಲ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಆಪರೇಷನ್ ಸಿಂಧೂರ ಕಾರ್ಯಾಚರಣೆ ದೇಶಕ್ಕೆ ಸಂತೋಷ ತಂದಿದೆ- ನಿಖಿಲ್‌ 

ಆಪರೇಷನ್ ಸಿಂಧೂರ ಕಾರ್ಯಾಚರಣೆ ದೇಶಕ್ಕೆ ಸಂತೋಷ ತಂದಿದೆ- ನಿಖಿಲ್‌ 

ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ಇಡೀ ದೇಶಕ್ಕೆ ಸಂತೋಷ ತಂದಿದೆ.

ಬೀಗ ಹಾಕಿದ ಮನೆಗಳು ಟಾರ್ಗೆಟ್‌- ಚಿನ್ನಾಭರಣ ಕದಿಯುತ್ತಿದ್ದ ಮಹಿಳೆಯರ ಬಂಧನ

ಬೀಗ ಹಾಕಿದ ಮನೆಗಳು ಟಾರ್ಗೆಟ್‌- ಚಿನ್ನಾಭರಣ ಕದಿಯುತ್ತಿದ್ದ ಮಹಿಳೆಯರ ಬಂಧನ

ಸರಣಿ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆಸರಣಿ ಮನೆ ಕಳ್ಳತನ ಪ್ರಕ ಆಟೋರಿಕ್ಷಾ ಚಾಲಕಿ ಸೇರಿದಂತೆ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ.